Skip to playerSkip to main contentSkip to footer
  • 11/21/2017
Actor and Janasena Party chief Pawan Kalyan received IEBF Excellence Award at House of Lords, London.

ದರ್ಶನ್ ನಂತರ 'ಲಂಡನ್'ನಲ್ಲಿ ಮತ್ತೊಬ್ಬ ನಟನಿಗೆ ಪ್ರಶಸ್ತಿ. ಕಳೆದ ತಿಂಗಳು ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ನಲ್ಲಿ 'ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್' ನೀಡಿ ಗೌರವಿಸಲಾಗಿತ್ತು. ಅದಕ್ಕು ಮುಂಚೆ ಬಾಲಿವುಡ್ ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಅವರು ಕೂಡ ಲಂಡನ್ ನಲ್ಲಿ ಪ್ರಶಸ್ತಿ ಪಡೆದಿದ್ದರು.ಇದೀಗ, ಚಾಲೆಂಜಿಂಗ್ ಸ್ಟಾರ್ ನಂತರ ಮತ್ತೊಬ್ಬ ಸ್ಟಾರ್ ನಟ ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಈ ನಟನ ಕೊಡುಗೆಯನ್ನ ಗೌರವಿಸಿ 'ಹೌಸ್ ಆಫ್ ಲಾರ್ಡ್ಸ್'ನಲ್ಲಿ ಸನ್ಮಾಸಿಲಾಗಿದೆ. ಯಾರು ಆ ನಟ? ಈ ನಟನಿಗೆ ಸಿಕ್ಕ ಪ್ರಶಸ್ತಿ ಯಾವುದು? ತೆಲುಗಿನ ಖ್ಯಾತ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಇತ್ತೀಚೆಗಷ್ಟೇ ಲಂಡನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


Category

🗞
News

Recommended