ಬಹಳ ಕಷ್ಟಪಟ್ಟು ಬಂದ ಕಲಾವಿದರಲ್ಲಿ ನಟ ಶರಣ್ ಕೂಡ ಒಬ್ಬರು. ಶರಣ್ ಇಂದು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟ. ಇದೇ ನಟ ಒಂದು ಸಮಯದಲ್ಲಿ ಮದುವೆ, ಗಣೇಶ ಹಬ್ಬ, ಅಣ್ಣಮ್ಮನ ಉತ್ಸವ ಹೀಗೆ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ.
Kannada actor sharan shared his Orchestra Days Photo and wrote some memory of his old life
Kannada actor sharan shared his Orchestra Days Photo and wrote some memory of his old life
Category
🎥
Short film