Lok Sabha Elections 2019 : ಮತ್ತೆ ಸುಮಲತಾ ವಿರುದ್ಧ ಮಾತನಾಡಿದ ಎಲ್.ಆರ್.ಶಿವರಾಮೇಗೌಡ

  • 5 years ago
MP Shivaramegowda makes controversial statement against Sumalatha. He said that, Sumalatha does not belong to gowda community, she belongs to naidu community.
ಈ ಹಿಂದೆ ಸುಮಲತಾ ಗೌಡ್ತಿಯಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತಿನ ಪ್ರಹಾರ ನಡೆದ ಬೆನ್ನಲ್ಲೇ ಮತ್ತೆ ಅದೇ ಗೌಡ್ತಿ ಹೆಸರಿನಲ್ಲಿ ವಾಗ್ಬಾಣಗಳು ಹೊರಬರುತ್ತಿವೆ.