Lok Sabha Elections 2019 : ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Elections 2019 : Nizamabad is one of the 17 Lok Sabha constituencies of the state of Telangana. Kalvakuntla Kavitha is currently representing this constituency. She is a member of the Telangana Rashtra Samiti. There is a lot more to know about Kavitha. It is also a reference factor that she is the daughter of Telangana Chief Minister K Chandrashekhar Rao. Watch video to know more.


ಲೋಕಸಭೆ ಚುನಾವಣೆ 2019 : ತೆಲಂಗಾಣ ರಾಜ್ಯದ 17 ಲೋಕಸಭಾ ಕ್ಷೇತ್ರಗಳ ಪೈಕಿ ನಿಜಾಮಾಬಾದ್ ಕೂಡ ಒಂದು. ಸದ್ಯಕ್ಕೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಕಲ್ವಕುಂಟ್ಲ ಕವಿತಾ. ಆಕೆ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆ. ಅಷ್ಟೇ ಹೇಳಿಬಿಟ್ಟರೆ ಸುಲಭಕ್ಕೆ ಆಕೆಯ ಮಹತ್ವ ತಿಳಿಯುವುದಿಲ್ಲ. ಏಕೆಂದರೆ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಎಂಬುದು ಕೂಡ ಉಲ್ಲೇಖಾರ್ಹ ಅಂಶ.

Recommended