Lok Sabha Elections 2019 : ಗಾಂಧಿನಗರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Elections 2019 : Will Advani rule Gandhinagar this time. Gandhinagar is one of Gujarat's most prestigious Lok Sabha constituencies. This is the constituency where BJP's senior leader L K Advani won six times. This will be the seventh time, if Advani contest in the polls. Also, Advani is the first current MP to be at the age of 91. Watch video to know more.


ಲೋಕಸಭೆ ಚುನಾವಣೆ 2019 : ಗಾಂಧಿನಗರದಲ್ಲಿ ಅಡ್ವಾಣಿಯದೇ ಗಾಂಧಿಗಿರಿ ನಡೆಯಲಿದೆಯೇ? ದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಗುಜರಾತ್‌ನ ಗಾಂಧಿನಗರವೂ ಒಂದು. ಇದು ಬಿಜೆಪಿಯ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿ ಆರು ಬಾರಿ ಗೆಲುವು ಕಂಡ ಕ್ಷೇತ್ರವಿದು. ಈ ಬಾರಿ ಅವರು ಸ್ಪರ್ಧೆಗೆ ಇಳಿದರೆ ಇದು ಏಳನೇ ಚುನಾವಣೆಯಾಗಲಿದೆ. ಹಾಗೆಯೇ 91ನೇ ವಯಸ್ಸಿನಲ್ಲಿ ಕಣಕ್ಕಿಳಿಯುವ ಮೊದಲ ಹಾಲಿ ಸಂಸದ ಎನಿಸಲಿದ್ದಾರೆ.

Recommended