Lok Sabha Election 2019 : ಗುಲ್ಬರ್ಗಾ ( ಕಲಬುರಗಿ ) ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Election 2019 : Congress has power in Gulbarga ( Kalaburagi ) Lok Sabha Constituency. Congress MP Mallikarjun Kharge has been elected to the parliament twice before the first general election of 1951 in the Lok Sabha constituency. Watch video to know more.

ಲೋಕಸಭೆ ಚುನಾವಣೆ 2019 : ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನದ್ದೇ ಅಧಿಪತ್ಯ. ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ ಎರಡು ಬಾರಿ ಸಂಸತ್‌ಗೆ ಆಯ್ಕೆ ಮಾಡಿರುವ ಕಲಬುರಗಿ (ಗುಲ್ಬರ್ಗಾ) ಲೋಕಸಭೆ ಕ್ಷೇತ್ರ, 1951ರ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಚನೆಯಾಗಿತ್ತು.

Recommended