Lok Sabha Elections 2019 : ಹಾಜಿಪುರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Elections 2019 : Hajipur is one of the 40 Lok Sabha constituencies in Bihar. Hajipur is Bihar's 17th most populous city. Patna is the fastest growing city ever after. Watch video to know more.


ಲೋಕಸಭೆ ಚುನಾವಣೆ 2019 : ಬಿಹಾರದಲ್ಲಿರುವ 40 ಲೋಕಸಭಾ ಕ್ಷೇತ್ರಗಳ ಪೈಕಿ ಹಾಜಿಪುರ ಪ್ರಮುಖ ಕ್ಷೇತ್ರವಾಗಿದೆ. ಬಿಹಾರದ 17ನೇ ಅತ್ಯಂತ ಜನಸಾಂದ್ರತೆಯುಳ್ಳ ನಗರವಾಗಿದೆ. ಪಾಟ್ನಾ ನಂತರ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ನಗರವಾಗಿದೆ. ಪಾಟ್ನಾದಿಂದ 10 ಕಿ.ಮೀ ದೂರದಲ್ಲಿರುವ ಹಾಜಿಪುರ ಅವಳಿ ನಗರವಾಗಿ ಜನಪ್ರಿಯತೆ ಗಳಿಸಿದೆ.

Recommended