ಸಿದ್ದರಾಮಯ್ಯ ನಂತರ CM ಯಾರು?3 DCM ಡಿಕೆಶಿ ಕತೆ ಏನು!?

  • 2 days ago
ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ವ್ಯಾಪಕ ಒತ್ತಡ ಶುರುವಾಗಿದೆ. ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು, ಸಮುದಾಯವಾರು, ಪ್ರದೇಶವಾರು ಡಿಸಿಎಂ ಹುದ್ದೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದರು. ಇದರಿಂದ ಪ್ರಸ್ತುತ ಕಾಂಗ್ರೆಸ್‌ ಸರ್ಕಾರದಲ್ಲಿ ನಂಬರ್‌ 2 ಆಗಿರುವ ಡಿಕೆ ಶಿವಕುಮಾರ್‌ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. After the results of the Lok Sabha elections, there has been widespread pressure to create an additional post of DCM in the Congress. The minister, who is identified in the CM's close circle, demanded that an additional DCM post should be created, DCM posts should be given community-wise and region-wise. Due to this, efforts are being made to reduce the influence of DK Shivakumar, who is number 2 in the current Congress government.


#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #Siddaramaiah #CMSiddaramaiah #DKShivakumar