ಜನಗಣಮನ ರಾಷ್ಟ್ರಗೀತೆ ಮುಗಿದ ಮೇಲೆ ಸಂಸತ್ತಿಗೆ ಎಂಟ್ರಿ ಕೊಟ್ಟ ರಾಹುಲ್ ಗಾಂಧಿ

  • 2 days ago
ನೂತನ ಸಂಪತ್ ಭವನದಲ್ಲಿ ಇವತ್ತು ಎಲ್ಲರೂ ಪ್ರಮಾಣವಚನ ಸ್ವೀಕರಿಸಿದ್ದರು. ಈ ಕಾರ್ಯಕ್ರಮಕ್ಕೂ ಮುಂಚೆ ರಾಷ್ಟ್ರಗೀತೆ ಮೊಳಗಿತು,ಆದರೆ ರಾಹುಲ್ ಗಾಂಧಿ ಸಂಸದ್ ಭವನಕ್ಕೆ ಲೇಟ್ ಆಗಿ ಎಂಟ್ರಿ ಕೊಟ್ರು

#NewparliamentHouse #PMModi #VSomanna #HDKumaraswamy, #ShobhaKarandlaje  #RahulGandhi #ConstituencyofIndia, #NDA #INDIA #MallikarjunKharge

~HT.188~ED.32~PR.28~