ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ಸಮರ್ಥಳು ಅನ್ನೋದಕ್ಕೆ ಇದೇ ಸಾಕ್ಷಿ! ಮೊಮ್ಮಗಳ ಬಗ್ಗೆ ಅಜ್ಜಿಯ ಭವಿಷ್ಯ

  • 2 days ago
ದೇಶದ ಜನ ಈಕೆಯಲ್ಲಿ ನನ್ನನ್ನು ಕಾಣಲಿದ್ದಾರೆ,' ಎಂಬ ಇಂದಿರಾ ಗಾಂಧಿ ಮಾತು ಈ ಬಾರಿಯ ಉಪಚುನಾವಣೆಯಲ್ಲಿ ನೆರವೇರಬಹುದೆಂಬ ನಿರೀಕ್ಷೆ ಕಾಂಗ್ರೆಸ್ಸಿಗರದ್ದು. ಲೋಕಸಭಾ ಕಲಾಪಗಳಲ್ಲಿ ಪ್ರಿಯಾಂಕಾ ಪರಿಣಾಮಕಾರಿಯಾಗಿ ಮಾತನಾಡಬಲ್ಲರೆಂಬುದು ಹಲವರ ನಂಬಿಕೆ.

#PriyankaGandhi #IndiraGandhi #RahulGandhi #GandhiFamily #RajeevGandhi #PriyankaGandhiPoliticalJourney, #PriyankaGandhiFuture #IndianPrimeMinister

~HT.188~ED.32~PR.28~