ಜಗನ್ ಮೋಹನ್ ರೆಡ್ಡಿ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿ ಭವ್ಯ ಅರಮನೆ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿದೆ

  • 3 months ago
#JaganMohanReddy #ChandraShekarNaidu #PawanKalyan #AndhraPradesh #BJP #Congress #NarendraMOdi #RishiKonda #RajaMahal

ಆಂಧ್ರಪ್ರದೇಶದಲ್ಲಿ ಅಧಿಕಾರ ಬದಲಾಗ್ತಿದ್ದಂತೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿವಾದಕ್ಕೊಳಗಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರ ಬಂಗಲೆಯಂತಹ ಮನೆ. ವೈಎಸ್ ಆರ್ ಜಗನ್ ಮೋಹನ್ ರೆಡ್ಡಿ ನಿರ್ಮಿಸಿರುವ ಬಂಗಲೆ ಸಾಮಾನ್ಯದ್ದಲ್ಲ. ಅದನ್ನು ಐಷಾರಾಮಿ ಅರಮನೆ ಎಂದೇ ಕರೆಯಬಹುದು. ಇದನ್ನು ಬರೋಬ್ಬರಿ 452 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಗೆ ಜಗನ್ ಪ್ಯಾಲೇಸ್ ಎಂದೇ ಕರೆಯಲಾಗ್ತಿದೆ. ಮನೆಯ ಪ್ರತಿಯೊಂದು ರೂಮ್, ಐಷಾರಾಮಿ ವಸ್ತುಗಳು ನಿಬ್ಬೆರಗಾಗಿಸುವಂತಿದೆ. As power changes in Andhra Pradesh, former CM Jagan Mohan Reddy is in controversy. The reason for that is their bungalow-like house. The bungalow built by YSR Jagan Mohan Reddy is not ordinary. It can be called a luxury palace. It was built at a cost of 452 crores. This palace is known as Jagan Palace. Every room in the house is filled with luxury items.
~HT.188~ED.288~PR.160~

Category

🗞
News

Recommended