ಭೂ ಮಾಫಿಯಾ ಮಟ್ಟಹಾಕಲು ಬುಲ್ಡೋಜರ್‌ಗಳನ್ನು ಬಳಸ್ತಿದ್ದಾರೆ ಯೋಗಿ ಆದಿತ್ಯ ನಾಥ್

  • 2 days ago
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ರೌಡಿಗಳನ್ನು, ಅತ್ಯಾಚಾರಿಗಳು ಸೇರಿ ಹಲವು ರೀತಿಯ ಅಪರಾಧಿಗಳನ್ನು ಮಟ್ಟಹಾಕಲು ‘ಬುಲ್ಡೋಜರ್‌’ಗಳನ್ನು (Bulldozer) ಬಳಸುತ್ತಿದ್ದು, ಇದಕ್ಕಾಗಿ ಅವರು ಬುಲ್ಡೋಜರ್‌ ಬಾಬಾ ಎಂದೇ ಖ್ಯಾತಿಯಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೆಲ ದಿನಗಳ ಹಿಂದೆ ಬರೇಲಿಯಲ್ಲಿ ನಡು ರಸ್ತೆಯಲ್ಲೇ ಗುಂಡು ಹಾರಿಸಿದ ದುಷ್ಕರ್ಮಿಗಳ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಗುರುವಾರ (ಜೂನ್‌ 27) ಧ್ವಂಸಗೊಳಿಸಲಾಗಿದೆ. Uttar Pradesh Chief Minister Yogi Adityanath is known as Bulldozer Baba for using 'Bulldozers' to eliminate rowdies, rapists and many other types of criminals. As an example of this, the houses of the criminals, who were shot in the middle of the road in Bareilly a few days ago, were demolished by bulldozers on Thursday (June 27).

#PMNarendraModi #Annamali #BJP #TNBJP #Tamilunadu #LokasabhaElections2024 #UP #UttarPradesh #YogiAdityanath

~HT.188~ED.288~PR.160~