ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕಳಂಕಿತ ದಿನವಾಗಿದೆ ಯಾಕೆ ಗೊತ್ತಾ?

  • 2 days ago
ಪ್ರತಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯಸಭೆ ಕಲಾಪ ಮುಂದುವರಿದಿತ್ತು. ರಾಜ್ಯಸಭೆಯ ಸಭಾಪತಿ ಜಗದೀಪ್ ಧಂಖರ್ ಅವರು ಸದನವನ್ನು ಮುಂದೂಡುವುದಕ್ಕೂ ಮೊದಲು ಇಂದು ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕಳಂಕಿತ ದಿನವಾಗಿದೆ. ವಿರೋಧ ಪಕ್ಷದ ನಾಯಕರೇ ಬಾವಿಗಿಳಿದಿದ್ದು ಹಿಂದೆಂದೂ ಸಂಭವಿಸಿಲ್ಲ.

Rajya Sabha proceedings continued amidst the uproar of the opposition parties. Before Rajya Sabha Speaker Jagdeep Dhankhar adjourned the House, today was a tainted day in the history of the Indian Parliament. It has never happened before that the leader of the opposition party has fallen into a well.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #JagaDheepDhankar
~HT.188~PR.160~ED.288~