ಒಂದು ವಾರ ಕಳೆದ್ರೂ ಉಕ್ರೇನ್ ವಶಪಡಿಸಿಕೊಳ್ಳೋಕೆ ರಷ್ಯಾಗೆ ಸಾಧ್ಯವಾಗ್ತಿಲ್ಲ,ಯಾಕೆ ಗೊತ್ತಾ? | Oneindia Kannada

  • 2 years ago
ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಚಿಕ್ಕ ದೇಶ ಉಕ್ರೇನ್ ಅನ್ನು ಮೂರೇ ದಿನಗಳಲ್ಲಿ ರಷ್ಯಾ ಸಂಪೂರ್ಣವಾಗಿ ವಶಪಡಿಸಿಕೊಳ್ಳುತ್ತೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

Russia’s attack on Ukraine marks the eighth day. It is hoped that Russia will conquer the small country Ukraine within three days. This is due to the extreme resistance of Ukraine