Coast guard staff buys fish from boat fishermen at the Arabian Sea, Goa-Karnataka border. This video goes viral on Social Media
ಹೆಲಿಕ್ಯಾಪ್ಟರ್ ನಲ್ಲಿ ಕುಳಿತು ದೋಣಿಯಲ್ಲಿರುವ ಮೀನುಗಾರಿಂದ ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ನಡೆದದ್ದು ಗೋವಾ ಕರ್ನಾಟಕ ಗಡಿಭಾಗ ಅರಬ್ಬೀ ಸಮುದ್ರದಲ್ಲಿ.

Category
🗞
News