• 7 years ago
Info graphics: Uttar Pradesh government renamed Allahabad to Prayagraj to keep its historical importance. Here are the list of Indian cities, which are renamed

ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬದಲಿಸಿದ್ದಾರೆ. ಶತಮಾನಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು, ಮೊಘಲರು ಸೇರಿದಂತೆ ಹಲವು ದೊರೆಗಳ ಬಾಯಲ್ಲಿ ಭಾರತದ ಹಲವು ಸ್ಥಳಗಳು ಅಪಭೃಂಶಗೊಂಡು ಅರ್ಥ ಕಳೆದುಕೊಂಡಿವೆ. ಮೊಘಲರು ಎಷ್ಟೋ ನಗರಗಳಿಗೆ ತಮಗಿಷ್ಟಬಂದ ಹೆಸರನ್ನಿಟ್ಟಿದ್ದಾರೆ.

Category

🗞
News

Recommended