• 8 years ago
ಶಿವರಾಜ್ ಕುಮಾರ್ ಮುಂದಿನ ಸಿನಿಮಾಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಇದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಶಿವಣ್ಣ ಇದೀಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಿದ್ರೆ ಚಿತ್ರದ ಹೆಸರು ತಿಳಿದುಕೊಳ್ಳಬೇಕು ಅಂದ್ರ ಈ ವೀಡಿಯೋ ನೋಡಿ..

Kannada Actor Shivarajkumar's next movie titled as Harihara.

Category

🗞
News

Recommended