• yesterday
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಪಿ. ಯೋಗೇಶ್ವರ್‌ ಕುಟುಂಬದ ಒಟ್ಟು ಆಸ್ತಿ ಒಂದೂವರೆ ವರ್ಷದ ಅವಧಿಯಲ್ಲಿ, 28.37 ಕೋಟಿ ರೂ.ಹೆಚ್ಚಳವಾಗಿದೆ. ಇವರ ಸಾಲದ ಮೊತ್ತ 9.85 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. 13 ವರ್ಷಗಳಲ್ಲಿ ಯೋಗೇಶ್ವರ್‌ ಆಸ್ತಿ 6 ಪಟ್ಟು ಹೆಚ್ಚಾಗಿದೆ. 2011ರಲ್ಲಿ 10.81 ಕೋಟಿ ಇದ್ದ ಆಸ್ತಿ 2014 ರಲ್ಲಿ 67.50 ಕೋಟಿ ಹೆಚ್ಚಳವಾಗಿದೆ. C.P. who has entered the fray as a Congress candidate. The Yogeshwar family's total wealth increased by Rs 28.37 crore in a period of one and a half years. His loan amount has reduced by Rs 9.85 crore. Yogeshwar's assets have increased 6 times in 13 years. 10.81 crore in 2011, the property has increased to 67.50 crore in 2014.

#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka

Category

🗞
News

Recommended