ಲೆಬನಾನ್ ಸಿರಿಯಾ ಗಡಿ ಬಂದ್! ಇಸ್ರೇಲ್ ವಾಯು ದಾಳಿಗೆ ತತ್ತರಿಸಿದ ಹೆಜ್ಬುಲ್ಲಾಗಳು! ಅಮಾಯಕರಿಗೂ ಸಂಕಷ್ಟ

  • 2 days ago
ಇಸ್ರೇಲ್ ಮತ್ತು ಇರಾನ್ (Israel Iran War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

#Lebanon #Israel #Hamas, #Mobilehackers  #Russia #PagerBattery, #PMModi #mobiletrap #Pagerradiation , #Hezbollah #IndiaArmy #BenjaminNethanyahu
#HezbollahCommander #IsraelRockets #IronDome
#Syria #Iran #HassanNasrallah

~HT.290~PR.28~ED.32~

Category

🗞
News

Recommended