• 2 months ago
ಶೀಘ್ರವೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅರೆಸ್ಟ್ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ. ಎಲೆಕ್ಷನ್ ಗೆ 50 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕುವ ಎಚ್ಚರಿಕೆ ನೀಡಿದ ಆರೋಪದಡಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ಓರ್ವರು ದೂರು ಕೊಟ್ಟಿದ್ದರು. It is said that Union Minister HD Kumaraswamy may be arrested soon. A businessman had filed a complaint against HD Kumaraswamy on the charge of threatening to give 50 crore money for the election.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK
~HT.290~PR.160~ED.288~

Category

🗞
News

Recommended