• yesterday
BJP ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದಾರೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಸರ್ಕಾರಿ ಕಾರು ಚಾಲಕರು, ಪೆಟ್ರೋಲ್ ಬಂಕ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಒಳಗೊಂಡ ಮಾಫಿಯಾ ವ್ಯಾಪಕವಾಗಿದೆ ಎಂದು ಯತ್ನಾಳ್‌ ದೂರಿದ್ದಾರೆ.BJP MLA Basan Gowda Patil Yatnal has exposed a big scam going on in the state. He alleged that fake bills are being created and government money is being looted. Yatnal complained that the mafia involving government car drivers, petrol stations and service stations is widespread.

#BasavanaGowdaPatilYatnal #BJP #Congress #BYVijayendra #Suvarna #Saudha #ShreeBasvaMruthyunjayaswami

Also Read

ಬಿಜೆಪಿ ಸಂಸದರು ಉತ್ತರ ಕುಮಾರರಂತೆ ಬಿಲ ಸೇರಿದ್ದಾರೆ: ಕಾಂಗ್ರೆಸ್‌ ವ್ಯಂಗ್ಯ :: https://kannada.oneindia.com/news/karnataka/karnataka-congress-targets-bjp-mps-over-silence-on-state-rights-390607.html?ref=DMDesc

KS Eshwarappa: ಬಿಜೆಪಿ ಪಕ್ಷ ನನ್ನ ತಾಯಿರೀ, ಕೆಲವು ದ್ರೋಹಿಗಳ ನನ್ನನ್ನು ದೂರ ಮಾಡಿದ್ದಾರೆ: ಕೆ ಎಸ್‌ ಈಶ್ವರಪ್ಪ ವಾಗ್ದಾಳಿ :: https://kannada.oneindia.com/news/karnataka/the-bjp-party-has-not-alienated-me-says-ks-eshwarappa-390591.html?ref=DMDesc

ಪಂಚಮಸಾಲಿ ಸಮುದಾಯದ ಕ್ಷಮೆ ಕೇಳಬೇಕಿರೋದು ಅವರು: ಸಿಎಂ ಹೇಳಿದ್ದು ಯಾರಿಗೆ? :: https://kannada.oneindia.com/news/karnataka/cm-siddaramaiah-blames-bjp-for-panchamasali-quota-issue-rejects-apology-demand-390489.html?ref=DMDesc

Category

🗞
News

Recommended