• 2 months ago
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಗ್ಗೆ ಜೆಡಿಎಸ್‌ ಪಕ್ಷ ವ್ಯಂಗ್ಯವಾಡಿದೆ. ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ..! ಎಂದು ಕಾಲೆಳೆದಿದೆ. ಹೈಕಮಾಂಡ್‌ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್‌ ಏಜೆಂಟ್‌, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು ಎಂದು ಹೇಳಿದೆ. The JDS party has made fun of Deputy Chief Minister DK Shivakumar. The CM's chair is not affordable for the jailbird who is playing Shikhandi behind the screen.. Sour grapes..! That's what happened. The collection agent, who sends Kappa as a high command slave, says that the history of political corruption of the rock thief can be published in volumes.


#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK

~HT.290~PR.160~ED.288~

Category

🗞
News

Recommended