• 2 months ago
ಮುಡಾ ಕೇಸು ಆರಂಭವಾಗಿ ಅದು ವಿವಾದವೆದ್ದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಬಿಎಂ ತಮಗೆ ಮುಡಾದಿಂದ ಸಿಕ್ಕಿದ್ದ 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಜಾರಿ ನಿರ್ದೇಶನಾಲಯ ಇಎಸ್ ಐಆರ್ ಕೇಸು ದಾಖಲಿಸಿದ ಬೆನ್ನಲ್ಲೇ ಅವರು ಈ ನಿರ್ಧಾರ ಮಾಡಿದ್ದಾರೆ. After the Muda case started and it became a controversy, Chief Minister Siddaramaiah's wife Parvathy BM returned the 14 plots she got from Muda. He took this decision after the Enforcement Directorate registered the ESIR case.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK

~HT.290~PR.160~ED.288~

Category

🗞
News

Recommended