• 2 months ago
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವುದನ್ನು ರಾಜಕೀಯ ತೀರ್ಪು ಎಂದು ಹೇಳಿರುವ ಸಚಿವ ಜಮೀರ್ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ. ಅವರ ತಲೆಯಲ್ಲಿ ಕುರಿ ಮಾಂಸ ತುಂಬಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

#BasanagowdaPatilYatnal #ZameerAhmedKhan #CMSiddaramaiah #MUDAScam #HighcourtJudgement, #BJP #KarnatakaCM #DKShivakumar #CBI

~HT.188~ED.288~PR.28~

Category

🗞
News

Recommended