• 3 weeks ago
ಮೊನ್ನೆಯಷ್ಟೇ ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನಗು ಮುಖದಲ್ಲೇ ವಾರ್ನಿಂಗ್‌ ಕೊಟ್ಟಿದ್ದರು. ಬಾರ್ಡರ್‌ ವಿಷಯಕ್ಕೆ ಬಂದ್ರೆ ಬಿಡಲ್ಲ ಅಂತ ಹೇಳಿದ್ದರು. ಇದೀಗ ಮೋದಿ ಫ್ರೆಂಡ್‌ ಟ್ರಂಪ್‌ ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಆಗಿರೋ ಸುದ್ದಿ ಕೇಳುತ್ತಿದ್ದಂತೆ ಚೀನಾ ಅಧ್ಯಕ್ಷರಿಗೆ ಪುಕ ಪುಕ ಶುರುವಾಗಿದೆ ಅಂದ್ರೆ ತಪ್ಪಾಗಲ್ಲ.

Earlier, Prime Minister Modi had given a warning to the Chinese President with a smile on his face. He said that he will not leave the port for the border issue. It is not wrong to say that the Chinese President is starting to worry when he hears the news that Modi's friend Trump has once again become the President of America.

#America #DonaldTrump #NarendraaaModi #PMModi #KamalaHaris #AmericaPresidental #Election #India #international
~HT.290~PR.160~ED.32~

Category

🗞
News

Recommended