• last month
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ಪುಟಿದೆದಿದ್ದಾರೆ. ಅವರ ರಾಜಕೀಯ ಭವಿಷ್ಯ ಇನ್ನೇನು ಮುಗಿದೇ ಹೋಯಿತು ಎನ್ನುವ ಹಂತದಲ್ಲಿ ಅವರು ಮತ್ತೊಮ್ಮೆ ದೊಡ್ಡಣನ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಈ ಬಾರಿ ಅವರ ಹೋರಾಟ ಕಳೆದ ಬಾರಿಗಿಂತಲೂ ರೋಚಕವಾಗಿತ್ತು The new president of America, Donald Trump, has bounced politically. He is once again at the helm of Dodna at the point where his political future is over. However, this time their fight was more exciting than last time


#America #DonaldTrump #NarendraaaModi #PMModi #KamalaHaris #AmericaPresidental #Election #India #International

Category

🗞
News

Recommended