• last month
ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದು ಸಭಾ ದೇವಾಲಯದ ಆವರಣದೊಳಗೆ ಖಲಿಸ್ತಾನಿ ಪರ ಪ್ರತಿಭಟನಾಕಾರರು ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿದ್ದಾರೆ. ಹಿಂದು ಭಕ್ತರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.


#Khalisthan #india #Canada #IndiavsCanada #BJP #Congress #Delhi #JustinTrudo #NarendraModi
#Hindutemple #CanadaHindu
~HT.188~ED.288~PR.28~

Category

🗞
News

Recommended