Budget 2024: ಕೇಂದ್ರ ಬಜೆಟ್‌ನಲ್ಲಿ ಬಿಹಾರ-ಆಂಧ್ರಕ್ಕೆ ಭರ್ಜರಿ ಜಾಕ್‌ಪಾಟ್

  • 3 months ago
ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ನಲ್ಲಿ (Budget 2024) ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ (Andhra Pradesh) ಭರ್ಜರಿ ಜಾಕ್‌ಪಾಟ್ ದೊರೆತಿದೆ. ಬಿಹಾರ ಸರ್ಕಾರದ (Bihar Government) ವಿನಂತಿಯಂತೆ ವಿಶೇಷ ಸ್ಥಾನಮಾನವನ್ನು ಅಭಿವೃದ್ಧಿ ಬ್ಯಾಂಕ್‌ಗಳ ಸಹಾಯದಿಂದ ತ್ವರಿತವಾಗಿ ಜಾರಿಗೊಳಿಸಲಾಗುವುದು ಎಂದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. Bihar and Andhra Pradesh got a huge jackpot in Prime Minister Narendra Modi 3.0 government's first budget (Budget 2024). Finance Minister Nirmala Sitharaman has announced that special status will be implemented quickly with the help of development banks as requested by the Bihar Government.

#Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits
#HAL # IndianDefence #FighterJet #International #SuperPower

~HT.290~PR.160~ED.32~

Category

🗞
News

Recommended