Kim Jong Un North Koreaದಿಂದ ಸೌತ್ ಕೊರಿಯಾಗೆ ಬೆದರಿಕೆ

  • 7 hours ago
ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್‌ಯಾಂಗ್‌ನ ಆಕಾಶದಲ್ಲಿ ದಕ್ಷಿಣ ಕೊರಿಯಾದ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಅವರು, ‘ದಕ್ಷಿಣ ಕೊರಿಯಾದ ಡ್ರೋನ್‌ಗಳು ಉತ್ತರ ಕೊರಿಯಾದ ಮೇಲೆ ಹಾರುತ್ತಿರುವುದು ಕಂಡುಬಂದರೆ, ಪರಿಣಾಮಗಳು ಭೀಕರವಾಗಿರುತ್ತವೆ’ ಎಂದು ಎಚ್ಚರಿಕೆ ನೀಡಿದ್ದಾರೆ. North Korean leader Kim Jong-un's sister Kim Yo Jong has warned that if South Korean drones are seen flying over North Korea, the consequences will be dire.

#NorthKorea #SouthKorea #KimJungUn #KimYooJung #Russia #VladimirPutin #Drone #America #China
~HT.290~PR.160~ED.32~

Category

🗞
News

Recommended