Ratan Tata: ಮರೆಯಾದ ಒಡೆಯನಿಗಾಗಿ ಕಣ್ಣೀರಿಟ್ಟ ನೆಚ್ಚಿನ ಶ್ವಾನ; ನೆರದಿದ್ದವರನ್ನು ಭಾವುಕರನ್ನಾಗಿಸಿದ 'ಗೋವಾ

  • yesterday
ಭಾರತದ ಹೆಮ್ಮೆಯ ಪುತ್ರ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನಕ್ಕೆ ಇಡೀ ದೇಶವೇ ಮರುಗುತ್ತಿದೆ. ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದರು. ರತನ್ ಟಾಟಾ ಅವರ ನೆಚ್ಚಿನ ಶ್ವಾನ ‘ಗೋವಾ’ ಕೂಡ ತನ್ನದೇ ರೀತಿಯಲ್ಲಿ ದುಃಖವನ್ನು ವ್ಯಕ್ತಪಡಿಸಿರುವುದು ನೆರದಿದ್ದವರನ್ನು ಮೂಕವಿಸ್ಮಿತಗೊಳಿಸಿತು The entire country is mourning the death of India's proud son, renowned industrialist Ratan Tata. Dignitaries paid their last respects. Ratan Tata's favorite dog 'Goa' also expressed grief in his own way which left the audience speechless.

#ShantanuNaidu #RatanTata #PMModi #TataCompany #TataFamily, #RatamTataLifeStory #RatanTataLoveStory #RatanTataAchievement, #RatanTataProperty #RatanTataBusyness,
~HT.188~ED.34~PR.160~

Category

🗞
News

Recommended