India VS Canada ಎರಡೂ ದೇಶಗಳ ಮಧ್ಯೆ ಹೆಚ್ಚಾಯ್ತು ರಾಜತಾಂತ್ರಿಕ ಬಿಕ್ಕಟ್ಟು

  • 1 minute ago
ಭಾರತ & ಕೆನಡಾ ನಡುವೆ ಎಲ್ಲವೂ ಸರಿಯಾಗಿ ಇಲ್ಲ ಅನ್ನೋದು ಮತ್ತೊಮ್ಮೆ ಇದೀಗ ನಿಜ ಆಗುತ್ತಿದೆ. ಅದರಲ್ಲೂ, ಖಲಿಸ್ತಾನಿಗಳ ವಿಚಾರಕ್ಕೆ ಶುರುವಾಗಿದ್ದ ಭಾರತ & ಕೆನಡಾ ಕಿರಿಕ್ ಇದೀಗ ದೊಡ್ಡ ಮಟ್ಟಕ್ಕೆ ಹೋಗಿ ನಿಲ್ಲುತ್ತಿದೆ. ಒಂದು ಕಡೆ ಕೆನಡಾ ಪದೇ ಪದೇ ಭಾರತದ ಬಗ್ಗೆ ಮಾತನಾಡುತ್ತಿದೆ ಅಂತಾ ಎಚ್ಚರಿಕೆ ನೀಡುತ್ತಿದ್ದ ಭಾರತ ಇದೀಗ ಮಹತ್ವದ ಕ್ರಮವನ್ನ ಕೂಡ ಕೈಗೊಂಡಿದೆ. ಈ ಮೂಲಕ ಇದೀಗ ಭಾರತ ಹಾಗೂ ಕೆನಡಾ ಸಂಬಂಧ ಹಳ್ಳವನ್ನೇ ಹಿಡಿದು ಹೋಗಿದ್ದು, ಎರಡೂ ದೇಶಗಳು ರಾಜತಾಂತ್ರಿಕರ ಉಚ್ಛಾಟನೆಗೆ ಮುಂದಾಗಿವೆ. All is not well between India & Canada and it is becoming true once again. Especially, India & Canada's conflict which started over Khalistanis is now going to a big level. On the one hand, India, which was warning that Canada is repeatedly talking about India, has now taken an important step. By this

#Canada #Russia #India #Diplomatic #Diplomacy #Khalistan #IndiaVSCanada #NarendraModi #PMModi #JustinTrudeau #VladimirPutin #International

Category

🗞
News

Recommended