Russia VS Ukraine 1000 ದಿನಗಳನ್ನು ಪೂರೈಸುತ್ತಿದೆ ರಷ್ಯಾ & ಉಕ್ರೇನ್ ಸಂಘರ್ಷ

  • 19 hours ago
ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 1000 ದಿನಗಳೇ ಕಂಪ್ಲೀಟ್ ಆಗಲಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ, ಒಂದೆರಡು ದಿನಗಳಲ್ಲಿ ಈ ಯುದ್ಧ ನಿಲ್ಲಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1000 ದಿನಗಳನ್ನ ಪೂರೈಸಲು ಮುಂದೆ ನುಗ್ತಿದೆ. ಹಾಗಾದರೆ ಈ ಸಾವಿರ ದಿನಗಳಲ್ಲಿ ಯಾರಿಗೆ ಹೆಚ್ಚು ನಷ್ಟವಾಗಿದೆ? ರಷ್ಯಾದ ಪರಿಸ್ಥಿತಿ ಹೇಗಿದೆ? ಮಾಹಿತಿ ತಿಳಿಯೋಣ ಬನ್ನಿ. Fighting started between Russia & Ukraine, not one.. not two.. It will be completed in exactly 1000 days. After the fire between the two, everyone thought that the war would end in a couple of days. But watching the war, Barobbari rushed forward to complete 1000 days. So who has more in these thousand days?

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland

Category

🗞
News

Recommended