BJP ಮೇಲೆ RSS ಹಿಡಿತ ಕೈ ತಪ್ತಾ?ಇನ್ನೆಷ್ಟು ತಲೆದಂಡ? ಲೋಕಸಭಾ ರಿಸಲ್ಟ್ ಬಂದ್ನೇಲೆ ಮಹಾ ಬದಲಾವಣೆ?

  • last month
ಹಿರಿಯ ನಾಯಕರನ್ನು ಬಿಜೆಪಿ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಹಾಗಾದರೆ, ಕಾಂಗ್ರೆಸ್‌‍ ಸಚಿವರು ಹೇಳುತ್ತಿರುವ ಹಾಗೇ, ಬಿಜೆಪಿಯ ಮಾತೃ ಸಂಘಟನೆ ಆರ್‌ಎಸ್‌‍ಎಸ್‌‍ ಹಿಡಿತ ಬಿಜೆಪಿ ಮೇಲೆ ತಪ್ಪುತ್ತಿದೆಯಾ?


#RSS #BJP #KarnatakaBJP #KSEshwarappa #RaghupathiBhat #Udupi #Shivamogga #BYVijayendra #BSYediyurappa #BLSanthosh #BJPHighCommand, #LoksabhaelectionsResults2024 #PMModi, #RashtriyaSwayamsevakSangh
~HT.188~PR.160~ED.32~CA.37~