ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಅಭಿವೃದ್ಧಿನೇ ಆಗಿಲ್ಲ ಎಂದ ರಾಹುಲ್ ಗಾಂಧಿ

  • 4 months ago
ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸ್ವಕ್ಷೇತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ವಾರಣಾಸಿಗೆ ಹೋದಾಗ ಸಾಮಾನ್ಯವಾಗಿ ಜನರೆಲ್ಲ ದೇವಸ್ಥಾನ (Temple) ನೋಡಿದೆ ಅಂತಾರೆ. ಆದ್ರೆ ರಾಹುಲ್ ಗಾಂಧಿಯವರು ಮಧ್ಯ ಸೇವಿಸಿ ರಸ್ತೆಯಲ್ಲಿ ಬಿದ್ದವರನ್ನು ವಾರಣಾಸಿಯಲ್ಲಿ ನಾನು ನೋಡಿದೆ ಅಂತ ಹೇಳಿದ್ದಾರೆ!

#RahulGandhi #Varanasi #BJP #Congress #NarendraModi #PMModi #BharatJodoNyayaYatrarally #UttarPradesh #YogiAdithyaNath

~HT.188~PR.160~ED.32~