Karnatakaದಲ್ಲಿ BJP ಸೋಲಿನ ಬಗ್ಗೆ ಮಾತ್ನಾಡಿ ವಿಪಕ್ಷಗಳೆಲ್ಲ ಒಗ್ಗಟ್ಟಾಗಿ ಮೋದಿಯನ್ನ ಸೋಲಿಸೋಣ ಎಂದ ರಾಹುಲ್ ಗಾಂಧಿ

  • last year
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೋರಾಡಲು ಒಗ್ಗಟ್ಟಿನಿಂದ ಇರುವಂತೆ ತಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿದರು ಮತ್ತು 'ಭಾರತ್ ಜೋಡೋ' ನಮ್ಮ ನಂಬಿಕೆ.ಆದರೆ, ಕಾಂಗ್ರೆಸ್‌ಗೆ ವ್ಯತಿರಿಕ್ತವಾಗಿ ಬಿಜೆಪಿ-ಆರ್‌ಎಸ್‌ಎಸ್ 'ಭಾರತ್ ತೋಡೋ' ಸಿದ್ಧಾಂತವನ್ನು ಹೊಂದಿದೆ ಎಂದು ದೂರಿದರು.

#RahulGandhi #PMModi #Patna #OppositionParties #Bihar #Loksabhaelections2024 #Rahulvsmodi #RahulGandhispeech

~HT.188~PR.28~ED.34~

Recommended