India VS Pakistan ಕೆಣಕಿದವರನ್ನು ಬಿಡೋ ಮಾತೇ ಇಲ್ಲ, ಭಾರತ ಮಹಾ ಪ್ರತಿಕಾರ!?

  • 5 days ago
ವಿದೇಶಾಂಗ ಸಚಿವ ಜೈಶಂಕರ ಅಧಿಕಾರ ವಹಿಸಿಕೊಂಡ ನಂತರವೇ ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಲೇ ಮೂರನೇ ಅವಧಿಯಲ್ಲಿ ಏನಾಗಲಿದೆ ಎಂಬ ಚಿತ್ರಣವನ್ನೂ ಸ್ಪಷ್ಟಪಡಿಸಿದ್ದಾರೆ.ಮಂಗಳವಾರದಂದು ಜೈಶಂಕ‌ರ್ ಅವರು ಚೀನಾ ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಭಾರತ ಗಮನಹರಿಸಲಿದೆ ಎಂದು ಹೇಳಿದರು. External Affairs Minister Jaishankar is seen to be active only after assuming office. In addition to this, while clarifying his intentions, he also clarified the picture of what will happen in the third term. On Tuesday, Jaishankar said that India will focus on solving the remaining problems on the Chinese border.


#Pakistan #India #IndiaVSPakistan #NawazSharif #Afghanistan #AtalBihariVajpayee #NarendraModi #PMModi #LokasabhaElections2024 #International #China #XiJinPing #JaiShankar
~HT.290~PR.160~ED.34~CA.37~##~