• last year
ಖಲಿಸ್ತಾನಿ ಗ್ಯಾಂಗ್ ಇಟ್ಟ ಫಿಟ್ಟಿಂಗ್‌ಗೆ ಕೆನಡಾ ಹಾಗೂ ಭಾರತ ಬಡಿದಾಡುವ ಪರಿಸ್ಥಿತಿಯೇ ಎದುರಾಗಿದೆ. ಅದ್ರಲ್ಲೂ ಕೆನಡಾ ಪ್ರಧಾನಿ ಹಿಂದೆ, ಮುಂದೆ ಯೋಚಿಸದೆ ಭಾರತ ವಿರುದ್ಧ ಮಾತನಾಡಿ ಕಿಡಿ ಹೊತ್ತಿಸಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವಾಗ ಭಾರತ ಇದೀಗ 'ಖಲಿಸ್ತಾನಿ' ಉಗ್ರರು & ಉಗ್ರರ ಬೆಂಬಲಿಗರನ್ನು ಬಡಿದು ಬುದ್ಧಿ ಕಲಿಸಲು ಮುಂದಾಗಿದೆ

#Canada #India #Khalisthan #SikhforJustice #Nijjar #PMModi #G20 #GurpatwantPannun #IndoHinduleaveCanada #KhalistanTigerForcechief #JustinTrudeau #IndiaCanadaRelationship
#KhalistanGangster #PMModiDiplomacy
#IndianDeplomacy #RAW
#SukdulSingh #Punjab
#InternationalDiplomat
#ModiMasterStroke,
~HT.162~PR.28~ED.31~##~

Category

🗞
News

Recommended