CM Siddaramaiah ಸಿದ್ದರಾಮಯ್ಯ ಹೆಂಡತಿ ರಂಗ ಪ್ರವೇಶ!

  • 2 minutes ago
ರಾಜ್ಯದಲ್ಲಿ ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ರಾಜೀನಾಮೆಗೆ ವಿಪಕ್ಷಗಳು ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಒತ್ತಯಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿದೆ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿಸಿದ್ದಾರೆ. State Congress leaders including the opposition had pressed for the Chief Minister's resignation over the Muda scam in the state. Sivananda Shivayogi Rajendra Mahaswamyji predicts that Chief Minister Siddaramaiah will face more difficulties now.


#KodiShree #Karnataka #BJP #Congress #Darshan #Newyear #ShivanandaShivayogiKodiMat #Siddaramaiah
~HT.188~ED.32~PR.160~

Category

🗞
News

Recommended