Skip to playerSkip to main contentSkip to footer
  • 9/16/2023
ಬಿಜೆಪಿ ಟಿಕೆಟ್‌ ಡೀಲ್‌'''' ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಹೆಸರಿನಲ್ಲಿ ಹಲವು ಜನರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಗ್ಯಾಂಗ್ ವಂಚಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ 5 ಕೋಟಿ ರು ಪಡೆದು ಚೈತ್ರಾ ಗ್ಯಾಂಗ್ ವಂಚಿಸಿದೆ.Chaitra gang has cheated many people in the name of S and BJP leaders after BJP ticket deal came to light.

#ChitraKundapura #BJPTicket #Congress #MLA #GovindaBabuPujari #Karnataka #Karnataka

~HT.188~PR.160~ED.34~CA.37~##~

Category

🗞
News

Recommended