ಈ ವರ್ಷ ಹೋಳಿ‌ ಹಬ್ಬಕ್ಕಿಲ್ಲ ಅಡೆ-ತಡೆ: ದೇಶ ವಿದೇಶಗಳಲ್ಲೂ ಬಣ್ಣದಲ್ಲಿ ಮಿಂದೆದ್ದ ಜನ | Oneindia

  • last year
Holi also known as the Festival of Colours, Festival of Spring, and Festival of Love, is one of the most popular and significant festivals in Hinduism. It celebrates the eternal and divine love of god Radha and Krishna.
ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸಿತ್ತಾರೆ.

#Holi #HoliFestival #ColoursFestival #HoliCelebration #NorthIndiafest #significanceofHoli

Recommended