Israel ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಜೀವ ಭಯ ಶುರುವಾಗಿದೆ.

  • 2 weeks ago
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಜೀವ ಭಯ ಶುರುವಾಗಿದೆ. ಇಸ್ರೇಲ್‌ ಸರ್ಕಾರದೊಂದಿಗೆ ಸ್ನೇಹಪರ ಸಂಬಂಧ ಹೊಂದಿರುವ ಕಾರಣಕ್ಕಾಗಿಯೇ ನನ್ನನ್ನು ಹತ್ಯೆ ಮಾಡಬಹುದು ಎನ್ನುವ ಅತಂಕ ಅವರಿಗೆ ಎದುರಾಗಿದೆ ಎಂದು ವರದಿಯಾಗಿದೆ. ಅಮೇರಿಕನ್ ಆನ್‌ಲೈನ್ ಸುದ್ದಿ ನಿಯತಕಾಲಿಕೆ ಪೊಲಿಟಿಕೊ ಬುಧವಾರ ಪ್ರಕಟವಾದ ಅಂಕಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ, ಅಮೆರಿಕದ ಸೆನೆಟರ್‌ಗಳ ಜೊತೆ ಇತ್ತೀಚೆಗೆ ಸೌದಿಯ ರಾಜಮನೆತನದ ವ್ಯಕ್ತಿಗಳ ಭೇಟಿಯನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ. Saudi Crown Prince Mohammed bin Salman has started to fear for his life. It is reported that they fear that I may be killed because of my friendly relations with the Israeli government. American online news magazine Politico revealed this in a column published on Wednesday, citing the recent meeting of Saudi royals with US senators.

#Israel #Iran #Lebanon #India #BenjaminNetanyahu #IDF #Hezbollah #NarendraModi #International #SoudiArebia
~HT.290~PR.160~ED.34~

Recommended