ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಯೋಗೇಶ್ವರ್? ಬಿಜೆಪಿ ಟಿಕೆಟ್ ಕೊಡದಿದ್ರೆ ಇದೇ ಆಗೋದು...

  • 2 weeks ago
ಸಿ.ಪಿ.ಯೋಗೇಶ್ವ‌ರ್ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಸ್ವಾತಂತ್ರೋತ್ಸವದಲ್ಲಿ ಡಿಕೆಶಿ ಮತ್ತು ಸಿಪಿವೈ ವೇದಿಕೆಯಲ್ಲಿ ಅಕ್ಕ-ಪಕ್ಕಾ ಕುಳಿತಿದ್ದಾರೆ

#CPYogeshwar #NikhilKumaraswamy, #Channapattanabyelections2024 #HDKumaraswamy #DKShivakumar #DKSuresh #BJPJDSAlliance #Congresscandidate

~HT.290~PR.28~ED.288~

Recommended