Kolkata Doctor ಬೀದಿಗಿಳಿದು ಪ್ರತಿಭಟಿಸಲಿದ್ದಾರೆ ದೀದೀ ಅತ್ಯಾಚಾರಿಗಳಿಗೆ ಗಲ್ಲು

  • 2 weeks ago
ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣ ಮತ್ತಷ್ಟು ವೇಗ ಪಡೆದುಕೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಆದರೆ, ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳು ಮಮತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಬಿಜೆಪಿ ಜೊತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. The case of and of a trainee doctor in RG Kar Medical College has gained further momentum. The CBI has taken over the investigation of the case. However, protests are going on across the country against this incident. The opposition parties are attacking the Mamata government. Along with BJP, Leader of Opposition in Lok Sabha Rahul Gandhi also condemned the incident.

#MamataBanerjee #WestBengal #Kolkata #NarendraModi #PMModi #YogiAdityanath #CBI #RahulGandhi #RGKarMedicalCollege #Doctors #Nurses #Politics
~HT.290~PR.160~ED.34~

Recommended