England ಸರಣಿಗು ಮುನ್ನ ಪತ್ನಿ ಜೊತೆ ಸಮಯ ಕಳಿಯುತ್ತಿರುವ ಕ್ರಿಕೆಟಿಗರು!! | Oneindia Kannada

  • 3 years ago
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರ ಕುಟುಂಬಗಳಿಗೆ ತಂಡದ ಜೊತೆಯಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿತು. 20 ದಿನಗಳ ವಿರಾಮ ಭಾರತೀಯ ತಂಡದ ಸದಸ್ಯರಿಗೆ ತಮ್ಮ ಪ್ರೀತಿಪಾತ್ರರ ಜತೆ ಉತ್ತಮ ಸಮಯವನ್ನು ಕಳೆಯಲು ಸೂಕ್ತವಾದ ಅವಕಾಶವನ್ನು ನೀಡಿದೆ


Before the England tour, the Cricket Control Board of India (BCCI) allowed the families of players to accompany the team. The 20-day break gave Indian team members the perfect opportunity to spend quality time with their loved ones

Category

🗞
News

Recommended