IPL ನ RTM ರೂಲ್ಸ್ ನಿಂದ ಆಟಗಾರರ ಖರೀದಿ ಹೇಗೆ?ಬಿಡ್ ನಲ್ಲಿ ಫ್ರಾಂಚೈಸಿಗಳ ಪ್ಲ್ಯಾನ್ ಹೇಗೆ?

  • 8 minutes ago
ಬಹುನಿರೀಕ್ಷಿತ ಆಟಗಾರರ ರಿಟೇನ್ಶನ್‌ ಲೀಸ್ಟ್‌ ಹೊರ ಬಿದ್ದಿದೆ. ಶನಿವಾರ BCCI ರಿಟೇನ್ಶನ್‌ ಪಾಲಿಸ್‌ಯನ್ನು ಬಿಡುಗಡೆ ಗೊಳಿಸಿದೆ. ಈ ಪಾಲಿಸಿಯನ್ನು ನೋಡಿದ ಫ್ರಾಂಚೈಸಿಗಳು ಕೊಂಚ ನಿರಾಳರಾಗಿದ್ದಾರೆ. ಅಲ್ಲದೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಚಿಂತೆ ಆರಂಭವಾಗಿದೆ.


#IPL #IPLRTMRules #IPL2024MegaAuction, #RCB #BCCI #ViratKohli #AnujRawath #Dineshkarthik
~HT.188~PR.28~ED.34~

Category

🥇
Sports

Recommended