ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವು! ರಾಕೆಟ್ ಉಡಾಯಿಸಿದವನನ್ನೇ ಉಡೀಸ್ ಮಾಡಿದ ಇಸ್ರೇಲ್

  • 6 hours ago
ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಬೇಟೆಗೆ ಹೊರಟಿದ್ದ ಇಸ್ರೇಲ್‌ ಸೇನೆ, ಕೊನೆಗೂ ಇದರಲ್ಲಿ ಯಶಸ್ವಿಯಾಗಿದೆ. ಬೈರುತ್‌ ಮೇಲೆ ನಡೆಸಿದ ದಾಳಿಯಲ್ಲಿ ನಸ್ರಲ್ಲಾ ಸಾವಿಗೀಡಾಗಿದ್ದಾನೆ ಎಂದು ಅಧಿಕೃತವಾಗಿ ಇಸ್ರೇಲ್‌ ಸೇನೆಯೇ ಘೋಷಿಸಿದೆ.

#Lebanon #Israel #Hamas, #Mobilehackers   #PagerBattery, #Lithium #mobiletrap #Pagerradiation #mobilenetwork, #Hezbollah #pagers, #IndiaArmy #BenjaminNethanyahu
#HezbollahCommander #IsraelRockets #IronDome
#Syria #Iran #HassanNasrallah

Category

🗞
News

Recommended