SSLC ವಿದ್ಯಾರ್ಥಿಗಳಿಗೆ High ALERT! | Oneindia Kannada

  • 3 years ago
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಉತ್ತರ ಗುರುತು ಮಾಡುವ ಒಎಮ್‌ಆರ್ ಶೀಟ್ ಮಾದರಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಒಎಮ್‌ಆರ್‌ ಶೀಟ್‌ನಲ್ಲಿ ಸ್ವಲ್ಪ ತಪ್ಪಾದರೂ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟದಲ್ಲಿ ಗೊಂದಲಕ್ಕೆ ಎಡೆ ಮಾಡಲಿದೆ



The Department of Education has released the OMR Sheet Model, which is the answer mark of SSLC students. Something wrong with this OMR sheet will cause confusion in students' publication of results

Category

🗞
News

Recommended