• 5 years ago
ಮರೆವು ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ, ಮರೆವು ಸಮಸ್ಯೆ ಉಂಟಾದರೆ ಅದು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮನ್ನು ಕುಗ್ಗಿಸಿ ಬಿಡುತ್ತದೆ, ನಮ್ಮಲ್ಲಿನ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ.

ನಮಗೇ ಗೊತ್ತಿಲ್ಲದೆ ನಮ್ಮ ಕೆಲವೊಂದು ಹವ್ಯಾಸಗಳು ನಮ್ಮ ಮೆದುಳಿಗೆ ತುಂಬಾನೇ ಹಾನಿ ಮಾಡಿರುತ್ತದೆ. ಇಲ್ಲಿ ನಾವು ನಮ್ಮ ಮೆದುಳನ್ನು ಹಾಳು ಮಾಡುವ ಕೆಲವೊಂದು ಅಭ್ಯಾಸಗಳ ಬಗ್ಗೆ ಹೇಳಿದ್ದೇವೆ.

ವಿಶ್ವ ಮೆದುಳಿನ ಆರೋಗ್ಯದ ದಿನವಾದ ಇಂದು (ಜುಲೈ22) ನಾವು ನಮ್ಮ ನೆನಪಿನ ಶಕ್ತಿ ಹಾಳು ಮಾಡುವ ನಮ್ಮ ಹವ್ಯಾಸಗಳಾವುವು ಎಂದು ತಿಳಿಯೋಣ. ಈ ಹವ್ಯಾಸಗಳು, ಅಭ್ಯಾಸಗಳು ನಿಮ್ಮಲ್ಲಿ ಇದ್ದರೆ ಅದಕ್ಕೆ ಗುಡ್‌ಬೈ ಹೇಳಿ ನೆನಪಿನ ಶಕ್ತಿ ಕಾಪಾಡೋಣ.

#Memoryloss #braindamage #memory

Recommended