• 4 years ago
ಕೊರೊನಾ ವೈರಸ್ ಹೊಡೆತಕ್ಕೆ ಕೋಟೆನಾಡಿನ ರೈತರು ಕಂಗಾಲಾಗಿ ಹೋಗಿದ್ದಾರೆ. ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿ ಗ್ರಾಮದ ರೈತ ಜಗದೀಶ್ ಗುತ್ತಿಗೆ ಹೊಲ ಪಡೆದು 2.5 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದು, ಬೆಲೆ ಕುಸಿತದಿಂದಾಗಿ ರೋಸಿ ಹೋಗಿ ಸಂಪೂರ್ಣ ಬದನೆಕಾಯಿ ಗಿಡಗಳನ್ನೇ ನಾಶಪಡಿಸಿದ್ದಾರೆ.

A farmer in chitradurga sigehalli village destroyed brinjal of 2.5 acre due to loss by coronavirus effect.

Category

🗞
News

Recommended