• 8 years ago
ನಟ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ..ಬೆಂಗಳೂರಿನ ಆರ್ ಟಿನ ನಗರದಲ್ಲಿ ಗುರುರಾಜ್ ತಮ್ಮ ಮಗನನ್ನ ಶಾಲೆಗೆ ಕರೆದುಕೊಂಡು ಹೊಗುವ ವೇಳೆ ಕ್ಷುಲಕ ಕಾರಣದಿಂದ ದುಷ್ಕರ್ಮಿಗಳು ಗುರುರಾಜ್ ಮೇಲೆ ದಾಳಿ ನಡೆಸಿ ಡ್ರ್ಯಾಗರ್‌ನಿಂದ ಇರಿದಿದ್ದಾರೆ..

Category

🗞
News

Recommended